garden centre
ನಾಮವಾಚಕ

ಉದ್ಯಾನ ಕೇಂದ್ರ; ತೋಟದಂಗಡಿ; ತೋಟ ಮಾಡಲು ಬೇಕಾದ ಉಪಕರಣಗಳು, ಗಿಡಗಳು, ಮೊದಲಾದವನ್ನು ಮಾರಾಟ ಮಾಡುವ ಸ್ಥಳ.